Index   ವಚನ - 55    Search  
 
ಸತ್ತವರ ಶಾಸ್ತ್ರ ಕಥೆಗಳು ಅರ್ಥವು ರಾಮಾಯಣ ಕಂಡೆಯಾ! ಉತ್ತರ ಓದು ಋತಕಾಲಕ್ಕೆ ಕೆಟ್ಟವು ನಡೆಗುಣ. ತುತ್ತುಬುತ್ತಿಯ ಮಿತ್ತಗಳಾದವು, ಶಕ್ತಿಯ ವರದಲಿ ಕ್ಷತ್ರಿಯ ಜಾತಿ ಉತ್ಕೃಷ್ಟವು ಪೃಥ್ವಿಯ ನಡೆಗುಣ ಇಂತು ಪರಮಪ್ರಭುವೆ.