ನೊಂದು ಬೆಂದು ನಿಂದು ವ್ರತಗಳು
ಒಂದುದಿನ ಜಯಸುವುದಕ್ಕೆ ಅಳವೆ?
ಬಂದ ಈ ಜನರೊಳು ಮುಂದಣಾಗಮದ ಸ್ಥಿತಿಯ
ನಿಂದು ಹೇಳುವರೆ ಹೊಂದಬಹುದೆ?
ಮಂದಮತಿ ಬೆಂದವರೊಳು ಉಳುವಿ ತೋರು
ಪರಮಪ್ರಭುವೆ.
Art
Manuscript
Music
Courtesy:
Transliteration
Nondu bendu nindu vratagaḷu
ondudina jayasuvudakke aḷave?
Banda ī janaroḷu mundaṇāgamada sthitiya
nindu hēḷuvare hondabahude?
Mandamati bendavaroḷu uḷuvi tōru
paramaprabhuve.