Index   ವಚನ - 58    Search  
 
ಮೊಲೆಯುಣಿಸದು, ಗುಟುಕನೂಡದು ಬಲುಹಿಂಗಾದ ತನ್ನ ಶರೀರವ ಬಂಧಿಸಿ ಕಟ್ಟದೆ. ಮಲತ್ರಯ ಮಾಯಾಮೋಹ ಸುಲಭವೆಂದೆನಬಹುದೆ ಪರಮಪ್ರಭುವೆ.