Index   ವಚನ - 68    Search  
 
ಅತ್ತ ಅಕ್ಕೆಯು ನಕ್ಕ ನಗೆಗಳು ತುತ್ತು ಊಡುವುದು ತುರೀಯುವ ದಾರಿದ್ರ್ಯವು. ಕತ್ತಲೆ ಬೆಳಕಿಗೆ, ಸತ್ತವರಿಗೆ ಅತ್ತವನು ಹೆಡ್ಡನು. ಮೃತ್ಯುವಿಗೆ ಮೃತ್ಯು ಓಯ್ಯಗೂಡ. ವಸ್ತುವಡರಿದನು. ನಿತ್ಯವಲ್ಲ ಅನಿತ್ಯದ ಭಾಂಡ. ಹೊತ್ತಾಕೆಗೆ ಕೊಡನು ಭಾರ ಪರಮಪ್ರಭುವೆ.