ಸ್ವಪ್ನಾವಸ್ಥೆಯೊಳು ದ್ರವ್ಯ
ವಿಪರೀತ ಕಂಡು ಉಡಿ ಕಟ್ಟಿದ ತೆರನಂ[ತೆ],
ಕರ್ಪುರವು ಬಯಲಾದಂದದಿ,
ಅಪ್ರಿಯವು ಪ್ರಿಯವೆಂಬ ಆಶಾಬದ್ಧವು.
ಸುಪಥವನು ಗುಪ್ತದೊಳು ಅರಿವುದು.
ನಿತ್ಯದ ಜ್ಞಾನವಾಹುದು
ಪರಮಪ್ರಭುವೆ.
Art
Manuscript
Music
Courtesy:
Transliteration
Svapnāvastheyoḷu dravya
viparīta kaṇḍu uḍi kaṭṭida teranaṁ[te],
karpuravu bayalādandadi,
apriyavu priyavemba āśābad'dhavu.
Supathavanu guptadoḷu arivudu.
Nityada jñānavāhudu
paramaprabhuve.