Index   ವಚನ - 29    Search  
 
‘ಕಾಮಿಕಾದಿಷು ತಂತ್ರೇಷು ಚಾಷ್ಟವಿಂಶತಿಷು ಕ್ರಮಾತ್| ವೇದಶಾಸ್ತ್ರದಿ ಸರ್ವೇಷು ಕೃತಾಭ್ಯಾಸಃ ಶಿವವ್ರತಿಃ|| ಎಂದು ಕಾಮಿಕ ಮೊದಲಾದ ಇಪ್ಪತ್ತೆಂಟಾಗಮಂಗಳಲ್ಲಿಯುಂ ವೇದಶಾಸ್ತ್ರ ಮೊದಲಾದ ಸಮಸ್ತದರಲ್ಲಿಯೂ ಕ್ರಮದಿಂ ಮಾಡಲ್ಪಟ್ಟ ಅಭ್ಯಾಸವುಳ್ಳವನಾಗಿ ಶಿವವ್ರತಂಗಳುಳ್ಳಾತನಹನು ಶಾಂತವೀರೇಶ್ವರಾ