‘ಕರ್ಷಣಾದಿ ಪ್ರತಿಷ್ಠಾಂತಂ ಪ್ರತಿಷ್ಠಾದ್ಯುತ್ಸವಾತ್ಮಕಂ|
ಉತ್ಸವಾತ್ಪ್ರಾಯಶ್ಚಿತ್ತಾಂತಂ ಜ್ಞಾತ್ವಾ ಸರ್ವಂ ಸಮಾಚರೇತ್’||
ಇಂತೆಂದುದಾಗಿ,
ಕರ್ಷಣ ಮೊದಲಾಗಿ ಪ್ರತಿಷ್ಠೆ ಕಡೆಯಾಗಿರ್ಪ ಕ್ರಿಯೆಯನು,
ಶಿವಲಿಂಗಪ್ರತಿಷ್ಠೆ ಮೊದಲಾಗಿ ನಿತ್ಯೋತ್ಸವ ಕಡೆಯಾದುದನು,
ಮಿತ್ಯೋತ್ಸವ ಮೊದಲಾಗಿ ಪ್ರಾಯಶ್ಷಿತ್ತಂಗಳು
ಕಡೆಯಾಗಿಹಂಥಾದನು ಅರಿದು, ಸರ್ವವನು ಆಚರಿಸೂದು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Karṣaṇādi pratiṣṭhāntaṁ pratiṣṭhādyutsavātmakaṁ|
utsavātprāyaścittāntaṁ jñātvā sarvaṁ samācarēt’||
intendudāgi,
karṣaṇa modalāgi pratiṣṭhe kaḍeyāgirpa kriyeyanu,
śivaliṅgapratiṣṭhe modalāgi nityōtsava kaḍeyādudanu,
mityōtsava modalāgi prāyaśṣittaṅgaḷu
kaḍeyāgihanthādanu aridu, sarvavanu ācarisūdu
śāntavīrēśvarā