Index   ವಚನ - 38    Search  
 
‘ಸಿದ್ಧಾಂತಾಖ್ಯೇ ಮಹಾತಂತ್ರೇ ಕಾಮಿಕಾದ್ಯೇ ಶಿವೋದಿತೇ| ನಿರ್ದಿಷ್ಟಮುತ್ತರೇಭಾಗೇ ವೀರಶೈವ ಮತಂ ಪರಂ’|| ಎಂತೆಂದು ಸಿದ್ಧಾಂತವೆಂಬ ಹೆಸರನುಳ್ಳಂಥ ಕಾಮಿಕಾದ್ಯಾಗಮ ಮೊದಲಾದಂಥ ಶಿವನಿಂದೆ ಹೇಳಲ್ಪಟ್ಟಂಥ ಉತ್ತರ ಭಾಗೆ ಆದಂಥ ಅಧಿಕವಾದಾಗಮದಲ್ಲಿ ತೋರಿಸಲ್ಪಟ್ಟಂಥ ವೀರಶೈವಮತವು ಶ್ರೇಷ್ಠವಾದಂಥದಯ್ಯ ಶಾಂತವೀರೇಶ್ವರಾ