Index   ವಚನ - 39    Search  
 
‘ವೀಶಬ್ದೇ ನೋಚ್ಯತೇ ವಿದ್ಯಾ ಶಿವ ಜೀವೈಕ್ಯ ಬೋಧಿಕಾ ತಸ್ಯಾಂ ರಮಂತೇಯೇ ಶೈವಾ ವೀರಶೈವಾಸ್ತುತೇ ಮತಾಃ’ ಇಂತೆಂದುದಾಗಿ ವಿಶಬ್ದದಿಂದೆ [ಜೀವ] ಶಿವರೈಕ್ಯವನು ಪೇಳುತ್ತಿರ್ದಂಥ ಜ್ಞಾನವು, ಆ ಜ್ಞಾನದಲ್ಲಿ ಯಾರು ಕೆಲಂಬರು ವಿನೋದಿಸುತ್ತಿರ್ದಪರು, ಅವರಾಯಿತ್ತಾದೊಡೆ ವೀರಶೈವಮತ ಉಳ್ಳವರಯ್ಯ ಶಾಂತವೀರೇಶ್ವರಾ