‘ಶಿವೇನ ಸಹಸಂಬಂಧಾತ್ ಶೈವಮಿತ್ಯಾದೃತಂ ಬುಧೈ | ವೀರಶೈವ
ಸಮಾಯೋಗಾದ್ವೀರಶೈವಮಿತಿ ಸ್ಮೃರಂ ||’ ಎಂತೆಂದುದಾಗಿ
ಶಿವಂಗೋಸ್ಕರ ಕೊಡಲ್ಪಟ್ಟ ಜೀವತ್ವದ ದೆಸೆಯಿಂದಷ್ಟು
ವೀರಾಗಮದಲ್ಲಿ ಉದಯವಾದ ದೆಸೆಯಿಂದವೂ
ವೀರಶೈವ ಶಬ್ದಸಂಯೋಗದ ದೆಸೆಯಿಂದವೂ
ವೀರಶೈವವೆಂದು ನೆನೆಯಲ್ಪಟ್ಟಿತ್ತಯ್ಯಾ
ಶಾಂತವೀರಪ್ರಭುವೇ.
Art
Manuscript
Music
Courtesy:
Transliteration
‘Śivēna sahasambandhāt śaivamityādr̥taṁ budhai | vīraśaiva
samāyōgādvīraśaivamiti smr̥raṁ ||’ entendudāgi
śivaṅgōskara koḍalpaṭṭa jīvatvada deseyindaṣṭu
vīrāgamadalli udayavāda deseyindavū
vīraśaiva śabdasanyōgada deseyindavū
vīraśaivavendu neneyalpaṭṭittayyā
śāntavīraprabhuvē.