Index   ವಚನ - 90    Search  
 
ಬಿಂದ್ವಾಕಾಶದ ಮಧ್ಯದಲ್ಲಿ ಇರುತ್ತಿರ್ದ ಸೂಕ್ಷ್ಮವಾದ ಜ್ಯೋತಿರ್ಮಯವಾದ ಬ್ರಹ್ಮನಾಳವುಂಟು. ಮುಕ್ತಿಸ್ವರೂಪಕ್ಕೆ ಪ್ರಕಾಶವಾದ ಆ ಸೂಕ್ಷ್ಮರಂಧ್ರವನು ಕಂಡು, ಆ ಶರಣನು ಸಮಸ್ತ ಪ್ರಾಣಿಗಳಲ್ಲಿ ಅಂತರ್ಯಮಿಯಾಗಿರ್ದನಯ್ಯ ಶಾಂತವೀರೇಶ್ವರಾ.