ಬಸವಣ್ಣ   
Index   ವಚನ - 425    Search  
 
ಜಂಗಮವ ನಿಂದೆಯ ಮಾಡಿ, ಲಿಂಗವ ಪೂಜಿಸುವ ಭಕ್ತನ ಅಂಗವಣಿಯೆಂತೋ? ಶಿವ ಶಿವಾ! ನಿಂದಿಸುವ ಪೂಜಿಸುವ ಪಾತಕವಿದ ಕೇಳಲಾಗದು, ʼಗುರುವಿನ ಗುರು ಜಂಗಮʼ- ಇಂತೆಂದುದು ಕೂಡಲಸಂಗಯ್ಯನ ವಚನ.