Index   ವಚನ - 17    Search  
 
ಮೀರಿಬೆಳೆಯಲಿ ತನುವು ಆರುಬಣ್ಣವನುಡಿಸಿ | ಮೂರುರುಚಿದೋರಿ ಮರಸಿ ತಾ ತನ್ನನು | ತೋರದೇ ಹೋದ ಸರ್ವಜ್ಞ