ಕುಲಗೆಟ್ಟವರು ಚಿಂತೆ | ಯೊಳಗಿರ್ಪರಂತಲ್ಲ |
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳು |
ಕುಲವಾದರಯ್ಯ ಸರ್ವಜ್ಞ
Art
Manuscript
Music
Courtesy:
Transliteration
Kulageṭṭavaru cinte | yoḷagirparantalla |
kulageṭṭu śivana marehokka r̥ṣigaḷu |
kulavādarayya sarvajña
ಶಬ್ದಾರ್ಥಗಳು
ಒಳಗಿರ್ಪಂತೆ = ಕುಲದಲ್ಲಿದ್ದವರಂತೆ;