Index   ವಚನ - 20    Search  
 
ಎಲುವಿನೀಕಾಯಕ್ಕೆ ಸಲೇಚರ್ಮದಾಹೊದಿಕೆ | ಮಲಮೂತ್ರ ಕ್ರಿಮಿಗಳೊಗಿರ್ದ ದೇಹಕೆ | ಕುಲವಾವುದಯ್ಯ ಸರ್ವಜ್ಞ