Index   ವಚನ - 19    Search  
 
ಹೊಲಸುಮಾಂಸದಹುತ್ತ ಎಲುವಿನಾ ಹಂದರವು | ಹೊಲೆಬಲಿದ ತನುವಿನೊಳಗಿರ್ದುಮದರೊಳು | ಕುಲವನರಸುವರೆ? ಸರ್ವಜ್ಞ