Index   ವಚನ - 37    Search  
 
ಗುರುವಿಗೂ ದೈವಕ್ಕೂ ಹಿರಿದು ಅಂತರವುಂಟು | ಗುರುತೋರ್ವ ದೈವದೆಡೆಗಳ ದೈವತಾ | ಗುರುವ ತೋರುವನು? ಸರ್ವಜ್ಞ