ಹುಸಿವವನ ಬೇಹಾರ, ಕಸಹತ್ತಿದಾರಂಬ |
ವಿಷಯವುಳ್ಳವನ ಗುರುತನವಿವು ಮೂರು |
ಮಸಿವಣ್ಣವೆಂದ ; ಸರ್ವಜ್ಞ
Art
Manuscript
Music
Courtesy:
Transliteration
Husivavana bēhāra, kasahattidāramba |
viṣayavuḷḷavana gurutanavivu mūru |
masivaṇṇavenda; sarvajña
ಶಬ್ದಾರ್ಥಗಳು
ಆರಂಭ = ಒಕ್ಕಲುತನ; ಮಸಿವಣ್ಣ = ವ್ಯರ್ಥ; ವಿಷಯವುಳ್ಳವ = ವಿಷಯಾಸಕ್ತನಾದವನ; ಹುಸಿವವ = ಸುಳ್ಳಾಡುವವ ಬೇಹಾರ=ವ್ಯಾಪಾರ;