ಪರಮನಯ್ಮೊಗವುಳಿದು ನೆರವಿಯರನೊಲ್ಲದೇ |
ನರರೂಪಧರಿಸಿ ಗುರುವಾಗಿ ಎರೆವಗೆ |
ಸರಿಯಹರಕಾಣೆ ಸರ್ವಜ್ಞ
Art
Manuscript
Music
Courtesy:
Transliteration
Paramanaymogavuḷidu neraviyaranolladē |
nararūpadharisi guruvāgi erevage |
sariyaharakāṇe sarvajña
ಶಬ್ದಾರ್ಥಗಳು
ಅಯ್+ಮೊಗ ಅಯ್ಮೊಗ = 1) ಸದ್ಯೋಜಾತ 2) ವಾಮದೇವ 3) ಅಘೋರ 4) ಈಶಾನ 5) ತತ್ಪುರುಷವೆಂಬ ಶಿವನ ಪಂಚಮುಖಗಳು; ಉಳಿದು = ಬಿಟ್ಟ; ಎರೆವಗೆ = ಜ್ಞಾನಾಮೃತವನ್ನು ಎರೆದುಕೊಡುವವಗೆ; ನೆರವಿಯವನು = ಗಣಸಭೆಯನ್ನು;