Index   ವಚನ - 42    Search  
 
ಪರಮನಾ ರೂಪದಲಿ ನೆರವೀಯಲರಿಯದೇ | ನರನಾಗಿ ಬಂದು ವರವೀವ ಗುರುವಿಗೆ | ಸರಿಯಾರಕಾಣೆ ಸರ್ವಜ್ಞ