Index   ವಚನ - 43    Search  
 
ಸುರತರುವು ಮರನಲ್ಲ ಸುರಭಿಯೊಂದಾವಲ್ಲ | ಪರುಷ ಪಾಷಾಣದೊಳಗಲ್ಲ ಗುರುರಾಯ | ನರರೊಳಗಲ್ಲ ಸರ್ವಜ್ಞ