ಉರಿ, ಯುದಕ ಮಾರುತವು, ಉರಗ, ಹರಿ, ನಾಗವೂ |
ಗುರುವಾಜ್ಞೆಗಂಜಿ ನಿಲುವುವು; ಇದನು ನರ |
ರರಿಯದೇ ಕೆಡಗು! ಸರ್ವಜ್ಞ
Art
Manuscript
Music
Courtesy:
Transliteration
Uri, yudaka mārutavu, uraga, hari, nāgavū |
guruvājñegan̄ji niluvuvu; idanu nara |
rariyadē keḍagu! Sarvajña
ಶಬ್ದಾರ್ಥಗಳು
ಉದಕ = ನೀರು, ಮಾರುತ, ಗಾಳಿ; ಉದಕ = ಕಾಮ; ಉರಗ = ಹಾವು; ಉರಗ = ದ್ವೇಷ; ಉರಿ = ಸಿಟ್ಟು; ನಾಗ = ಆನೆ; ನಾಗ = ಮದ; ಮಾರುಕ = ಚಾಂಚಲ್ಯ; ಹರಿ = ಸಿಂಹ; ಹರಿ = ಗರ್ವ;