Index   ವಚನ - 48    Search  
 
ಕೊರಡು ಸುರತರುವಾಯ್ತು ಬರಡು ನೆರೆಹಯನಾಯ್ತು | ಮರುಳು ತಂಡಗಳು ಪ್ರಣವನುಚ್ಚರಿಸುವ | ಗುರುವಾಜ್ಞೆಗಂಜಿ! ಸರ್ವಜ್ಞ