ಬೊಮ್ಮವೆಂಬುದು ತಾನು ಒಮ್ಮಾರು ದೂರವೇ ? |
ಒಮ್ಮೆ ಸದ್ಗುರುವಿನುಪದೇಶವಪ್ಪಡೆ |
ಗಮ್ಮನೇ ಮುಕ್ತಿ ಸರ್ವಜ್ಞ
Art
Manuscript
Music
Courtesy:
Transliteration
Bom'mavembudu tānu om'māru dūravē? |
Om'me sadguruvinupadēśavappaḍe |
gam'manē mukti sarvajña
ಶಬ್ದಾರ್ಥಗಳು
ಒಮ್ಮಾರು ದೂರವೇ = ಒಂದು ಮಾರು ದೂರವೇ? ತನ್ನಲ್ಲಿ ಬ್ರಹ್ಮವಿರುವದರಿಂದ ಎಳ್ಳಷ್ಟಾದರೂ ಅಂತರವಿಲ್ಲೆಂದರ್ಥ; ಗಮ್ಮನೇ = ಶೀಘ್ರವಾಗಿ; ಸದ್ಗುರು = ಅಷ್ಟೈಶ್ವರ್ಯ ಜ್ಞಾನಾನುಭವ ಸಂಪನ್ನನಾದ ಗುರು;