ಹೇಳಿದ್ದೇ ಹೇಳುವರು , ಕೇಳಿದ್ದೇ ಕೇಳುವರು |
ಕೇಳಿದ್ದೆ ಕೇಳಿ ಸುಖಿಸುವರು ; ಗುರುಗಳ |
ಹೇಳಿಕೆಯೆ ಬೇರೆ ! ಸರ್ವಜ್ಞ
Art
Manuscript
Music
Courtesy:
Transliteration
Hēḷiddē hēḷuvaru, kēḷiddē kēḷuvaru |
kēḷidde kēḷi sukhisuvaru; gurugaḷa |
hēḷikeye bēre! Sarvajña
ಶಬ್ದಾರ್ಥಗಳು
ಹೇಳಿದ್ದೆ ಹೇಳುವವರು = 1) ಪೂರ್ವದ ಋಷಿಗಳು ಹೇಳಿದ್ದನ್ನೇ ಹೇಳುವರು
2) ಗಟ್ಟಿಯಾಗುವುದರ ದೆಸೆಯಿಂದ ಪುನಃ ಪುನಃ ಅದನ್ನೇ ಹೇಳುವರು;