ಹೇಳಬಲ್ಲಡೆ ಗುರುವು; ಕೇಳಬಲ್ಲಡೆ ಶಿಷ್ಯ; |
ಹೇಳಲು ಕೇಳಲರಿಯದ ಗುರುಶಿಷ್ಯರ
ಮೇಳವೆಂತೆಂದ ? ಸರ್ವಜ್ಞ
Art
Manuscript
Music
Courtesy:
Transliteration
Hēḷaballaḍe guruvu; kēḷaballaḍe śiṣya; |
hēḷalu kēḷalariyada guruśiṣyara
mēḷaventenda? Sarvajña
ಶಬ್ದಾರ್ಥಗಳು
ಕೇಳಬಲ್ಲಡೆ = ಪ್ರಶ್ನೆಗಳನ್ನು ಕೇಳುವುದಕ್ಕೆ ತಿಳಿದರೆ; ಹೇಳಬಲ್ಲಡೆ = ಜ್ಞಾನವುಂಟಾಗುವಂತೆ ಹೇಳುವುದಕ್ಕೆ ತಿಳಿದರೆ;