ಹೊಲಬನರಿಯದ ಗುರುವು ತಿಳಿಯಲರಿಯದ ಶಿಷ್ಯ |
ನೆಲೆಯನಾರಯ್ಯದುಪದೇಶವಂಧಕನು |
ಕೊಳನ ಹೊಕ್ಕಂತೆ ಸರ್ವಜ್ಞ
Art
Manuscript
Music
Courtesy:
Transliteration
Holabanariyada guruvu tiḷiyalariyada śiṣya |
neleyanārayyadupadēśavandhakanu |
koḷana hokkante sarvajña
ಶಬ್ದಾರ್ಥಗಳು
ತಿಳಿಯಲರಿಯದ = ಗ್ರಹಿಸುವುದಕ್ಕೆ ಶಕ್ತಿಯಿಲ್ಲದ; (ತಿಳಿದರೂ ತಿಳಿಯದ); ನೆಲ = ನಿಜ ಆರಯ್ಯದ=ವಿಚಾರಿಸದ; ಹೊಲಬು = ರೀತಿ, ದಾರಿ, ರಹಸ್ಯ;