Index   ವಚನ - 73    Search  
 
ಮೂರಿಟ್ಟರಾರಕ್ಕು ಆರು ಹನ್ನೆರಡಕ್ಕು | ಹೇರುವ ಗೊಡ್ಡು ಹಯನಕ್ಕು ಗುರುಕರುಣ | ತೋರುವಾದಿನಕೆ ಸರ್ವಜ್ಞ