ಸರವೆ ಸುರಲತೆಯಕ್ಕು ಗೊರವ ಸುರಪತಿಯಕ್ಕು |
ಹರ ಕೊಟ್ಟಗರಿಯು ಗಿರಿಯಕ್ಕು ಗುರುವಿನ |
ಕರುಣವಿರುವನಕ ಸರ್ವಜ್ಞ
Art
Manuscript
Music
Courtesy:
Transliteration
Sarave suralateyakku gorava surapatiyakku |
hara koṭṭagariyu giriyakku guruvina |
karuṇaviruvanaka sarvajña
ಶಬ್ದಾರ್ಥಗಳು
ಗರಿಯು ಗಿರಿಯಕ್ಕು = ಸಣ್ಣದು ದೊಡ್ಡದಾಗುವುದು; ಗೊರವ = ಭಿಕ್ಷುಕ; ಸರವೆ = ಹುಲ್ಲುಹಗ್ಗ; ಸುಗಲತೆ = ಸ್ವರ್ಗದ ಬಳ್ಳಿ; ಸುರಪತಿ = ಇಂದ್ರ;