ಗುರುವೆ ನಿಮ್ಮನು ನೆನೆದು ಉರಿವಕಿಚ್ಚನು ಹೊಗಲು |
ಉರಿತಗ್ಗಿ ಉದಕ ಕಂಡಂತೆ ನಿಮ್ಮಯ |
ಕರುಣವುಳ್ಳರಿಗೆ ಸರ್ವಜ್ಞ
Art
Manuscript
Music
Courtesy:
Transliteration
Guruve nim'manu nenedu urivakiccanu hogalu |
uritaggi udaka kaṇḍante nim'maya |
karuṇavuḷḷarige sarvajña
ಶಬ್ದಾರ್ಥಗಳು
ಉದಕ ಕಂಡಂತೆ = ನೀರಿನಲ್ಲಿದಂತೆ ತಣ್ಣಗಾಗಿರುವುದು(ಅಡಿಪಾಠ ನೋಡಿ ಕಂಡಂತೆ=ತಣ್ಣೀರು ಹೊಯಿದು ಕೊಂಡಂತೆ); ತಗ್ಗಿ = ಅರಿ;