ಮನವು ಮುಟ್ಟಲು ಗಂಡ ತನುವು ಮುಟ್ಟಲು ಪಾಪ |
ಮನವೆರಕವಾಗಿ ಗುರುಚರಣಸೋಕಿದರೆ |
ತನುಶುದ್ದವಯ್ಯ ಸರ್ವಜ್ಞ
Art
Manuscript
Music
Courtesy:
Transliteration
Manavu muṭṭalu gaṇḍa tanuvu muṭṭalu pāpa |
manaverakavāgi gurucaraṇasōkidare |
tanuśuddavayya sarvajña
ಶಬ್ದಾರ್ಥಗಳು
ಗಂಡ = ಅತ್ಯುತ್ತಮ;