Index   ವಚನ - 83    Search  
 
ಗುರುಪಾದಕೆರಗಿದರೆ ಶಿರಸುತಾಮಣಿಯಕ್ಕು | ಪರಿಣಾಮವಕ್ಕು ಪದವಕ್ಕು ಕೈಲಾಸ | ನೆರೆಮನೆಯಕ್ಕು ಸರ್ವಜ್ಞ