ಲಿಂಗಕ್ಕೆ ಕಡೆಯೆಲ್ಲಿ ಲಿಂಗಲ್ಲದೆಡೆಯೆಲ್ಲಿ ? |
ಲಿಂಗದಿ ಜಗವು ಅಡಗಿಹುದು ಲಿಂಗವನು |
ಹಿಂಗಿದವರುಂಟೆ ಸರ್ವಜ್ಞ
Art
Manuscript
Music
Courtesy:
Transliteration
Liṅgakke kaḍeyelli liṅgalladeḍeyelli? |
Liṅgadi jagavu aḍagihudu liṅgavanu |
hiṅgidavaruṇṭe sarvajña
ಶಬ್ದಾರ್ಥಗಳು
ಕಡೆ = ಅಂತ್ಯ; ಮೇರೆ; ಹಿಂಗು = ರಹಿತಪಡಿಸು;