Index   ವಚನ - 94    Search  
 
ಲಿಂಗವುಳ್ಳನೆ ಪುರುಷ ಲಿಂಗವುಳ್ಳನೆ ಸರಸ | ಲಿಂಗವುಳ್ಳವನ ಭೋಗದಿ ಜಗವು, ಶುಭ | ಲಿಂಗದಿಂ ಜನನ; ಸರ್ವಜ್ಞ