ರುದ್ರಾಕ್ಷಿ ಭಸಿತವನು ಹೊದ್ದಿರಲು ದೇಹದೊ |
ಳಿದ್ದ ಪಾಪಗಳು ಬಯಲಾಗಿ ಶಿವ ತಾ |
ನಿದ್ದಲ್ಲಿ ಬರುವ! ಸರ್ವಜ್ಞ
Art
Manuscript
Music
Courtesy:
Transliteration
Rudrākṣi bhasitavanu hoddiralu dēhado |
ḷidda pāpagaḷu bayalāgi śiva tā |
niddalli baruva! Sarvajña
ಶಬ್ದಾರ್ಥಗಳು
ಭಸಿತ = ಶಿವತೇಜಸ್ಸನ್ನು ಸರ್ವತ್ರ ಸಾಕ್ಷಾತ್ಕರಿಸುವುದೇ ಭಸಿತ; ರುದ್ರಾಕ್ಷಿ = ಜಗತ್ತಿನಲ್ಲಿ ಶಿವತತ್ವವನ್ನು ಸಂಧಾನ ಮಾಡುವುದೇ ರುದ್ರಾಕ್ಷಿಯ ಸಂಕೇತ;