ಲಿಂಗದಲಿ ಮನವಾಗಿ ಲಿಂಗದಲಿ ನೆನಹಾಗಿ |
ಲಿಂಗದಿ ನೋಟ ನುಡಿಕೂಟವಾದವನು |
ಲಿಂಗವೇ ಅಕ್ಕು ಸರ್ವಜ್ಞ
Art
Manuscript
Music
Courtesy:
Transliteration
Liṅgadali manavāgi liṅgadali nenahāgi |
liṅgadi nōṭa nuḍikūṭavādavanu |
liṅgavē akku sarvajña
ಶಬ್ದಾರ್ಥಗಳು
ಕೂಟ = ಭಾವಲಿಂಗದಲ್ಲಿ ಮನೋಲಯವೆಂಬ ಕೂಟ; ನುಡಿ = ಪ್ರಾಣಲಿಂಗದಲ್ಲಿ ಮಂತ್ರರೂಪವಾದ ನುಡಿ; ನೋಟ = ಇಷ್ಟಲಿಂಗದಲ್ಲಿ ನೋಟ;