Index   ವಚನ - 103    Search  
 
ಅಂಗದಿಚ್ಛೆಗೆ ಹರಿದು ಭಂಗಗೊಳದಿರು ಮನುಜ | ಲಿಂಗದೊಳು ನೆನಹನಿರಿಸಿ ಸತ್ಯದಿ ನಿಲೆ | ಲಿಂಗನೀನಪ್ಪೆ! ಸರ್ವಜ್ಞ