Index   ವಚನ - 104    Search  
 
ವಂಶವನು ಪುಗನೆಂದಿ ಗಾಶಿಸನು ಪರಧನವ | ಸಂಶಯವಳಿದ ನಿಜಸುಖಿಮಹೇಶ್ವರನು | ಹಿಂಸೆಗೊಡಬಡನು ಸರ್ವಜ್ಞ