ಅರ್ಪಿತದ ಭೇದವನು ತಪ್ಪದೇ ತಿಳಿದಾತ |
ಸರ್ಪಭೂಷಣನ ಸಮನಹನು ನಿಜಸುಖದೊ -|
ಳೊಪ್ಪುತ್ತಲಿಹನು ಸರ್ವಜ್ಞ
Art
Manuscript
Music
Courtesy:
Transliteration
Arpitada bhēdavanu tappadē tiḷidāta |
sarpabhūṣaṇana samanahanu nijasukhado -|
ḷopputtalihanu sarvajña
ಶಬ್ದಾರ್ಥಗಳು
ಅರ್ಪಿತದ ಭೇದವನು ತಪ್ = ಶುದ್ದಾದಿ ಸುಜ್ಞಾನಾಂತವಾದ 10 ತರದ ಪ್ರಸಾದ ಭೇದವನ್ನು ಚನ್ನಾಗಿ ತಿಳಿದವನು ಅಂದರೆ ಶಬ್ದ, ಸ್ಪರ್ಶ, ರೂಪ, ರಸ ಗಂಧಗಳನ್ನ;