ಮಲಯಜದ ಮರದೊಳಗೆ ಸಲೆಗಂಧವಿಪ್ಪಂತೆ |
ಸುಲಲಿತವಾದಾ ಶರಣರ ಹೃದಯದಿ |
ನೆಲಸಿಹನು ಶಿವನು ಸರ್ವಜ್ಞ
Art
Manuscript
Music
Courtesy:
Transliteration
Malayajada maradoḷage salegandhavippante |
sulalitavādā śaraṇara hr̥dayadi |
nelasihanu śivanu sarvajña
ಶಬ್ದಾರ್ಥಗಳು
ಮಲಯಜ = ಮಲಯಪರ್ವತದಲ್ಲಿ ಹುಟ್ಟುವ ವೃಕ್ಷ ಅಂದರೆ ಶ್ರೀಗಂಧದ ಗಿಡ; ಸುಲಲಿತ = ಶುದ್ದ, ನಿರ್ಮಲವಾದ;