Index   ವಚನ - 115    Search  
 
ಕಿಚ್ಚಿನೊಳು ಸುಘೃತವು ಪಚ್ಚತಳ ಕರ್ಪುರವು | ಅಚ್ಚಳಿದು ನಿಜದಿ ನಿಂದಂತೆ, ಭೇದವನು | ಮುಚ್ಚುವನೆ ಶರಣ! ಸರ್ವಜ್ಞ