ನಾನು ನೀನುಗಳಳಿದು ತಾನು ಲಿಂಗದಿ ಉಳಿದು |
ನಾನಾ ಭ್ರಮೆಗಳತಿಗಳೆದು ನಿಂದಾತ |
ತಾನೈಕ್ಯ ನೋಡ ಸರ್ವಜ್ಞ
Art
Manuscript
Music
Courtesy:
Transliteration
Nānu nīnugaḷaḷidu tānu liṅgadi uḷidu |
nānā bhramegaḷatigaḷedu nindāta |
tānaikya nōḍa sarvajña
ಶಬ್ದಾರ್ಥಗಳು
ಅತಿಗಳೆದು = ಸಂಪೂರ್ಣವಾಗಿ ತ್ಯಜಿಸಿ;