Index   ವಚನ - 118    Search  
 
ಆಕಾಶಪಥಮೀರಿ | ದೇಕವಸ್ತುವ ತಿಳಿದು | ಸಾಕಾರವಳಿದು ನಿಜವಾದ ಐಕ್ಯಂಗೆ | ಏಕತ್ರ ನೋಡ | ಸರ್ವಜ್ಞ