ಸೃಷ್ಟಿಯೆಲ್ಲವನು ಮನ ಮುಟ್ಟುವುದು ನಿಮಿಷದಲಿ |
ನೆಟ್ಟು ಶಿವ ಜೀವವಿಷ್ಟ ಮೂರೊಂದೆಂದು |
ದೃಷ್ಟಿಪನೆ ಶ್ರೇಷ್ಠ ಸರ್ವಜ್ಞ
Art
Manuscript
Music
Courtesy:
Transliteration
Sr̥ṣṭiyellavanu mana muṭṭuvudu nimiṣadali |
neṭṭu śiva jīvaviṣṭa mūrondendu |
dr̥ṣṭipane śrēṣṭha sarvajña