Index   ವಚನ - 124    Search  
 
ಉಂಡುಂಡು ತಿರುಗುತಿಹ ಭಂಡರಾ ಕೆಳೆಬೇಡ | ಕಂಡು ಲಿಂಗವನು ಪೂಜಿಸದವಗೆ ಯಮ -| ಗಂಡ ಕಾಣಯ್ಯ ! ಸರ್ವಜ್ಞ