ಹುಸಿದು ಮಾಡುವಪೂಜೆ ಮಸಿವಣ್ಣವೆಂತೆನಲು ?|
ಮುಸುಕಿರ್ದ ಮಲವನೊಳಗಿರಿಸಿ , ಪೃಷ್ಠವ |
ಹಿಸುಕಿ ತೊಳೆದಂತೆ ; ಸರ್ವಜ್ಞ
Art
Manuscript
Music
Courtesy:
Transliteration
Husidu māḍuvapūje masivaṇṇaventenalu?|
Musukirda malavanoḷagirisi, pr̥ṣṭhava |
hisuki toḷedante; sarvajña
ಶಬ್ದಾರ್ಥಗಳು
ಪೃಷ್ಟ = ಗುದದ್ವಾರ; ಮಸಿವಣ್ಣವೆಂತೆನಲು = ಹೇಗೆ ವ್ಯರ್ಥವೆಂದು ಕೇಳಿದರೆ; ಮುಸುಕಿರ್ದ = (ಕರುಳುಗಳಲ್ಲಿ) ತುಂಬಿಕೊಂಡಿದ್ದ;