ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು |
ನಿತ್ಯನೆಲೆಗೊಳದೆ ಭಜಿಸುವಾ ಪೂಜೆಯು |
ಹತ್ತಿಗೇಡೆಂದ ಸರ್ವಜ್ಞ
Art
Manuscript
Music
Courtesy:
Transliteration
Batti hettuppavanu hattisida phalavēnu |
nityanelegoḷade bhajisuvā pūjeyu |
hattigēḍenda sarvajña
ಶಬ್ದಾರ್ಥಗಳು
ನಿತ್ಯನೆಲೆಗೊಳ್ಳದೆ = ನಿತ್ಯನಾದ ದೇವರಲ್ಲಿ ಯಾವಾಗಲೂ ಭಕ್ತಿಯಿಲ್ಲದೆ; ಹತ್ತಿಗೇಡು = ಬತ್ತಿಗೆ ವೆಚ್ಚಮಾಡಿದ ಅರಳಿಯು ವ್ಯರ್ಥ; ಹೆತ್ತುಪ್ಪ = (ಹೆರು ಧಾತು ಘಟ್ಟಿಯಾಗು) ಶುದ್ದವಾದಮೇಲಾದ ತುಪ್ಪ;