Index   ವಚನ - 150    Search  
 
ಒಬ್ಬನಲ್ಲದೆ, ಜಗಕೆ ಇಬ್ಬರುಂಟೇ ? ಮತ್ತೆ | ಒಬ್ಬ ಸರ್ವಜ್ಞ ಕರ್ತನು; ಜಗಕೆಲ್ಲ | ಒಬ್ಬನೇ ದೈವ! ಸರ್ವಜ್ಞ