ಆ ದೇವ ಈ ದೇವ ಮಾದೇವ ನೆನಬೇಡ |
ಆ ದೇವರ ದೇವ ಭುವನ ಪ್ರಾಣಿಗಳಿ |
ಗಾದವನೇ ದೇವ ಸರ್ವಜ್ಞ
Art
Manuscript
Music
Courtesy:
Transliteration
Ā dēva ī dēva mādēva nenabēḍa |
ā dēvara dēva bhuvana prāṇigaḷi |
gādavanē dēva sarvajña
ಶಬ್ದಾರ್ಥಗಳು
ಆದಪನೆ = ರಕ್ಷಿಸುವನೇ; ಮಾದೇವ = ಮಹಾದೇವ;