Index   ವಚನ - 162    Search  
 
ಕಲ್ಲು ಕಲ್ಲೆಂಬುವಿರಿ ಕಲ್ಲೊಳಿರ್ಪುದೆದೈವ ? | ಕಲ್ಲಲ್ಲಿ ಕಳೆಯ ನಿಲಿಸಿದ ಗುರುವಿನಾ | ಸೊಲ್ಲಲ್ಲೆ ದೈವ! ಸರ್ವಜ್ಞ